ಅನು ಆರ್ಯವರ್ಧನ್ ಗೆ ಹೊರಗಿನ ಪಾಠ ಮಾಡ್ತಾ ಇದ್ರೆ ಆರ್ಯ ಅನುಗೆ ಮನೆ ಪಾಠ ಮಾಡ್ತಿದ್ದಾರೆ.. ಇಲ್ಲಿ ನೋಡಿ ಯಾರಿಗೆ ಯಾರ್ ಗುರು ಅಂತ..

ಕನ್ನಡದ ಕಂಪು ಹರಡಿ..

ಅನು ಆರ್ಯವರ್ಧನ್ ಗೆ ಹೊರಗಿನ ಪಾಠ ಮಾಡ್ತಾ ಇದ್ರೆ ಆರ್ಯ ಅನುಗೆ ಮನೆ ಪಾಠ ಮಾಡ್ತಿದ್ದಾರೆ. ಇಲ್ಲಿ ನೋಡಿ ಯಾರಿಗೆ ಗುರು ಅಂತ. ಜೊತೆಜೊತೆಯಲಿ ಸೀರಿಯಲ್ ನಲ್ಲಿ ಇಂದು ಶಾಲೆ ಇಲ್ಲದಿದ್ರೂ ಪಾಠ ಮಾಡೋ ಸರದಿ ನಮ್ಮ ಹೀರೋ ಆರ್ಯ ಸರ್ ಮತ್ತು ಹೀರೋಯಿನ್ ಅನು ಸಿರಿಮನೆದು. ಈಗ ತಾನೇ ಅನು ಕೊರಳಿಗೆ ತಾಳಿ ಹಾಕಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ ಆರ್ಯವರ್ಧನ್, ಈಗ ಒಡವೆ ಅಂಗಡಿಯಿಂದ ಹೊರಬರುತ್ತಾ ಅನು ಇಂದ ವೇಸ್ಟ್ ಮ್ಯಾನೇಜ್ಮೆಂಟ್ ಬಗ್ಗೆ ಕ್ಲಾಸ್ ತಗೋತಿದ್ದಾರೆ.

ತನ್ನ ಮನೆಯಲ್ಲಿ ತಾನು ಹೇಗೆ ಪ್ಲಾಸ್ಟಿಕ್ ಅನ್ನ ಮರುಬಳಕೆ ಮಾಡ್ತೀವಿ, ಅಮ್ಮ ಹೇಗೆ ಮನೆಯನ್ನ ನಿಭಾಯಿಸ್ತಾಳೆ ಅನ್ನೋ ವಿಷಯನ ಹೇಳ್ತಾ ಇರೋಹಾಗೆ, ಆರ್ಯವರ್ಧನ್ ಗೆ ಇದನ್ನ ಯಾಕೆ ತನ್ನ ಕಂಪೆನಿಯಲ್ಲಿ ಅಳವಡಿಸಿಕೊಳ್ಳಬಾರದು ಅನ್ನೂ ಯೋಚನೆ ಬರುತ್ತೆ. ಹಾಗೆ ತಾಯಿ ವಿಷಯದ ಬಗ್ಗೆ ಮಾತಾಡ್ತಾ, ಅಮ್ಮ ತಮ್ಮ ಜೀವನದಲ್ಲಿ ಎಷ್ಟು ಪ್ರಭಾವ ಮೂಡಿಸಿದ್ದಾಳೆ. ಅಮ್ಮನೇ ನಮಗೆಲ್ಲ ಪಾಠ ಕಲಿಸುವ ಜಗತ್ತಿನ ಮೊದಲ ಯೂನಿವರ್ಸಿಟಿ.! ಎಷ್ಟೆಲ್ಲಾ ಕೆಲಸ ಮಾಡ್ತಾಳೆ ಅನ್ನೋ ಪಾಠನ ಅನುಗೆ ಮಾಡ್ತಾ ಇರೋ ಎಪಿಸೋಡ್ ಇವತ್ತು ನಿಮ್ಮ ಮುಂದೆ ಬರಲಿದೆ.. ಅದರ ಒಂದು ಝಲಕ್ ವಿಡಿಯೋ ಇಲ್ಲಿದೆ ನೋಡಿ..

Be the first to comment

Leave a Reply

Your email address will not be published.


*