ಜೊತೆ ಜೊತೆಯಲಿ ಇನ್ಮುಂದೆ ಅರ್ಧ ಗಂಟೆಯಲ್ಲ, 1ಗಂಟೆ‌ ಪ್ರಸಾರವಾಗಲಿದೆ? ಯಾಕೆ ಗೊತ್ತಾ?

ಕನ್ನಡದ ಕಂಪು ಹರಡಿ..

ಕಿರುತೆರೆ ಲೋಕದಲ್ಲಿ ಎಲ್ಲಿ ನೋಡಿದ್ರೆ ಅಲ್ಲಿ ಜೊತೆ ಜೊತೆಯಲಿ ಧಾರಾವಾಹಿಯದೇ ಸದ್ದು. ಮೋಸ್ಟ್ ಸಕ್ಸಸ್ ಫುಲ್ ಧಾರಾವಾಹಿವಾಗಿರುವ ಜೊತೆ ಜೊತೆಯಲಿ 50 ಸಂಚಿಕೆಗಳು ಮುಗಿದರೂ ನಂಬರ್ 1 ಸ್ಥಾನದಲ್ಲಿದೆ. ಕಿರುತೆರೆ ಇತಿಹಾಸದಲ್ಲೇ ಭಾರಿ ಬದಲಾವಣೆ ತಂದ ಜೊತೆ ಜೊತೆಯಲಿ ಧಾರಾವಾಹಿ ಈಗ ವೀಕ್ಷಕರಿಗೆ ಸಂತಸದ ಸುದ್ದಿಯೊಂದನ್ನು ನೀಡಲಿದೆ ಎಂಬ ಮಾಹಿತಿ ಹೊರ ಬಂದಿದೆ.

ಜೊತೆ ಜೊತೆಯಲಿ ಧಾರಾವಾಹಿ ಅಭಿಮಾನಿಗಳಿಗೆ ಈ ಧಾರಾವಾಹಿ ತಂಡದಿಂದ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ಇನ್ಮುಂದೆ ಜೊತೆ ಜೊತೆಯಲಿ ಧಾರಾವಾಹಿ ಅರ್ಧ ಗಂಟೆಯಲ್ಲ ಒಂದು ಗಂಟೆ ಪ್ರಸಾರವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ..? ಇದಕ್ಕೆ ಕಾರಣ ವೀಕ್ಷಕರು.. ಹೌದು, ಅರ್ಧ ಗಂಟೆಯಲ್ಲಿ ಧಾರಾವಾಹಿ ನೋಡಲು ಸಮಯ ಸಾಲುವುದಿಲ್ಲ ದಯವಿಟ್ಟು ಒಂದು ಗಂಟೆ ಪ್ರಸಾರ ಮಾಡಿ ಎಂದು ವೀಕ್ಷಕರು ಕೇಳಿಕೊಳ್ಳುತ್ತಿದ್ದಾರಂತೆ.

ಇಷ್ಟೇ ಅಲ್ಲ ಒಂದು ಗಂಟೆ ಸಾಧ್ಯವಾಗದಿದ್ರೆ, ಶನಿವಾರ- ಭಾನುವಾರ ಮುಂದುವರೆಸುವಂತೆ ಮನವಿ ಮಾಡಿದ್ದಾರೆ. ಆದರೆ ಈಗಾಗಲೇ ಜೀ ವಾಹಿನಿಯಲ್ಲಿ ದೊಡ್ಡ ದೊಡ್ಡ ರಿಯಾಲಿಟಿ ಶೋ ಪ್ರಸಾರವಾಗುತ್ತಿರುವ ಕಾರಣ, ಇದು ಸಾಧ್ಯವಾಗದ ಮಾತು ಎನ್ನಬಹುದು. ಆದರೆ ಒಂದು ಗಂಟೆ ಪ್ರಸಾರ ಮಾಡುವುದರ ಬಗ್ಗೆ ಜೊತೆ ಜೊತೆಯಲಿ ಧಾರಾವಾಹಿ ತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ ಏನಾದ್ರೂ ವೀಕ್ಷಕರ ಒತ್ತಾಯದ ಮೇರೆಗೆ ಒಂದು ಗಂಟೆ ಮಾಡಿದ್ರೆ ಅದು ಸೀರಿಯಲ್ ಇತಿಹಾಸದಲ್ಲೇ ಮೊದಲಾಗುತ್ತದೆ.

10 Comments

  1. serialtumba chennagi mudi bartha ide. I am saying only one avoid lady villans kathe elibedi alli ge cut madi. rya Vardhan ge Raghupathi bagge estu bega thili madidri thats the correct way . Mathe Next mundina kathe nodidre ayithu onede vishayanna estu elithira. So jothe jotheyali best serial adaraali Anirudh ladies fan agibittiddare . Hope Sobhan Babu antha telugu hero idru avra thara. Every one acting is so gud. Gende Meera aswm. Ragupathi avru kuda .innu tumba ide heodu.

  2. I am very interested regarding this serial. It will be good if extend for 1 HR.saturday and sunday feel very bore without watching this serial kindly make it.

  3. Best serial I felt. It’s not just time pass serial. It’s real worth for life like – no age limit, no boundary for love, best of luck Anu.

Leave a Reply

Your email address will not be published.


*