ಹನುಮಂತನ ವಿಗ್ರಹಗಳಿಗೆ ಕೆಂಪು ಮಿಶ್ರಿತ ಕೇಸರಿ ಬಣ್ಣವನ್ನು ಲೇಪಿಸಿರುತ್ತಾರೆ. ಇದು ಯಾಕೆ ಅಂತ ಎಂದಾದರೂ ಯೋಚಿಸಿದ್ದೀರಾ?

September 7, 2020 KannadaSuddigalu 0

ಹನುಮಂತ ರಾಮನ ಪಾದಸೇವಕ. ಹಾಗಾಗಿ ಹನುಮಂತನ ದೇವಾಲಯದಲ್ಲಿ ರಾಮಾ ಲಕ್ಷ್ಮಣ ಸಹಿತ ಸೀತಾದೇವಿಯಿರುವ ಪುಟ್ಟ ಗುಡಿಯಾಗಲಿ ಅಥವಾ ವಿಗ್ರಹವಾಗಲಿ ಇಟ್ಟು ಪೂಜಿಸುತ್ತಾರೆ. ಹನುಮಂತನನ್ನು ಭಕ್ತಿ, ನಂಬಿಕೆ, ಶೌರ್ಯ ಮತ್ತು ನಿಸ್ವಾರ್ಥ ಪ್ರೀತಿಯ ಸಾರಾಂಶವೆಂದು ಗುರುತಿಸಲಾಗಿದೆ.