ಇಂದಿನ ರಾಶಿ ಭವಿಷ್ಯ

ಕನ್ನಡದ ಕಂಪು ಹರಡಿ..

ಇವತ್ತಿನ ರಾಶಿ ಭವಿಷ್ಯ
ಮೇಷ:ಈ ದಿನ ನಿಮ್ಮ ರಾಶಿಯವರಿಗೆ ಆಧ್ಯಾತ್ಮಿಕ-ದೈವ ಚಿಂತನೆ ಅಧಿಕ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ತೊಂದರೆಯಾಗಬಹುದು ಎಚ್ಚರ.

ವೃಷಭ:ನಿಮ್ಮ ಬುದ್ದಿಯಿಂದಲೆ ಅಪರಾಧಗಳಿಂದ ನಷ್ಟ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ, ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಸ್ಥಿರಾಸ್ತಿ-ಪತ್ರ ವ್ಯವಹಾರದಲ್ಲಿ ಗೊಂದಲ ಮಾಡಿಕೊಳ್ಳಬೇಡಿ.

ಮಿಥುನ: ಈ ದಿನ ಎಷ್ಟೇ ಕಷ್ಟ ಬಂದರು ಸಹ ನೀವು ಹಿಡಿದ ಕೆಲಸ ಕಾರ್ಯಗಳು ವಿಘ್ನ ಬಾರದಂತೆ ನೋಡಿಕೊಳ್ಳಿರಿ. ಮನೆಯಿಂದ ಹೊರಡುವ ಮುಂಚೆ ಗಣಪತಿ ಪ್ರಾರ್ಥನೆ ಮಾಡುವುದು ಮರೆಯಬೇಡಿ. ಧರ್ಮ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವ ನಿಮಗೆ ಸಕಲ ಸಂಪತ್ತು ನೆಮ್ಮದಿ ಸಿಗಲಿದೆ ಚಿಂತೆ ಬೇಡ.

ಕರ್ಕಾಟಕ: ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಸೇವೆಗೆ ಹಿರಿಯ ವ್ಯಕ್ತಿಗಳಿಂದ ಮುಚ್ಚೆಗೆ ಪಾತ್ರವಾಗಲಿದೆ. ಆರೋಗ್ಯದ ವಿಷಯದಲ್ಲಿ ತುಸು ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ.

ಸಿಂಹ: ಪ್ರಭಾವಿ ಜನರಿಂದ ಹೆಚ್ಚಿನ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಶುಭ ಕಾರ್ಯದಲ್ಲಿ ಭಾಗಿ ಆಗುತ್ತೀರಿ. ನಿಮ್ಮ ತಮ್ಮ ಅಥವ ತಂಗಿ ಜೊತೆಗೆ ದಿನದ ಅಂತ್ಯದಲ್ಲಿ ವೈಮನಸ್ಯ ಆಗುವ ಸಾಧ್ಯತೆ ಇರುತ್ತದೆ. ಬಡವರಿಗೆ ಒಂದು ಹಿಡಿ ಅಕ್ಕಿ ದಾನ ಮಾಡಿರಿ ವಿಶೇಷ ಫಲ ಸಿಗಲಿದೆ.

ಕನ್ಯಾ: ಈ ದಿನ ದೇವತಾ ಕಾರ್ಯದಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ. ಸುಖಾ ಸುಮ್ಮನೆ ದುಷ್ಟರ ಬಳಿ ಚರ್ಚೆ ಮಾಡಿ ನಿಮ್ಮ ಬಾಯಿ ಏಕೆ ನೋವು ಮಾಡಿಕೊಳ್ಳುತ್ತೀರಿ. ಶಿವನ ಪಂಚಾಕ್ಷರಿ ಮಂತ್ರದಿಂದ ನಿಮಗೆ ಸಾಕಷ್ಟು ಒಳಿತು ಆಗಲಿದೆ.

ತುಲಾ: ನೀವು ಈ ದಿನವನ್ನು ಹರ್ಷಚಿತ್ತದಿಂದ ಆನಂದ ಪಡುತ್ತೀರಿ. ನಿಮ್ಮ ಬೇಡಿಕೆಯನ್ನು ಪೂರೈಕೆ ಮಾಡುವಲ್ಲಿ ನಿಮ್ಮ ಮಡದಿ ಯಶಸ್ವೀ ಆಗುತ್ತಾರೆ. ಉದ್ಯೋಗದಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ಅಥವ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ತಾಂತ್ರಿಕ ಜ್ಞಾನಕ್ಕೆ ಹೆಚ್ಚಿನ ಮಹತ್ವ ಸಿಗಲಿದೆ. ಅವಕಾಶಗಳನ್ನ ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿರಿ.

ವೃಶ್ಚಿಕ: ಮಗೆ ಸಿಕ್ಕಿರುವ ಈ ದಿನದ ಅವಕಾಶಗಳು ಬಳಕೆ ಮಾಡಿಕೊಳ್ಳುವಲ್ಲಿ ವಿಫಲತೇ ಕಾಡುತ್ತದೆ. ಮನೆಯಲ್ಲಿ ಇರುವ ಸಣ್ಣ ಮಕ್ಕಳು ಸಾಕಷ್ಟು ಸಂತಸ ನೀಡುತ್ತಾರೆ. ಅಧಿಕ ಪ್ರಯಾಣ ಸಾಕಷ್ಟು ಒತ್ತಡ ನೀಡುತ್ತದೆ. ಸ್ನೇಹಿತರಿಂದ ಇಂದು ಯಾವುದೇ ಉಡುಗೊರೆ ಸ್ವೀಕರ ಮಾಡಲೇ ಬೇಡಿ.

ಧನಸ್ಸು: ವೈಫಲ್ಯ ಬಂದಿದೆ ಎಂದು ಯಶಸ್ಸಿನ ಹಾದಿ ಹುಡುಕುವುದು ಬಿಡಲು ಸಾಧ್ಯವೇ ಹಾಗೆಯೆ ಜೀವನದಲ್ಲಿ ಸೋಲು ಗೆಲುವು ಎಲ್ಲ ಇದ್ದೆ ಇರುತ್ತದೆ ಅವುಗಳನ್ನ ಸರಿಯಾದ ರೀತಿಯಲ್ಲಿ ಬಳಕೆ ಮಾಡಿರಿ. ಮನೆಗೆ ಗೃಹ ಉಪಯುಕ್ತ ಖರ್ಚುಗಳು ಹೆಚ್ಚಿನ ರೀತಿಯಲ್ಲಿ ಮಾಡುತ್ತೀರಿ.

ಮಕರ: ಈ ದಿನದ ಸಣ್ಣ ಪುಟ್ಟ ಅಗತ್ಯಗಳು ಸಂಪೂರ್ಣ ಆಗಲಿಲ್ಲ ಎಂದು ನಿಮ್ಮ ತಾಯಿ ಅಥವ ನಿಮಂ ಮಡದಿ ಬೇಸರ ವ್ಯಕ್ತಪಡಿಸುವ ಸಾಧ್ಯತೆ ಇರುತ್ತದೆ. ಯಾರಿಗೂ ಇಂದು ಮುಂಗಡವಾಗಿ ಹಣ ನೀಡಬೇಡಿ ಅದು ವಾಪಸ್ ಬರುವ ಸಾಧ್ಯತೆ ಇಲ್ಲವೇ ಇಲ್ಲ. ಇಂದು ಶಿವನಿಗೆ ಬಿಲ್ವ ಅರ್ಪಣೆ ಮಾಡೀರಿ.

ಕುಂಭ: ಇಂದಿನ ದಿನ ವೈಫಲ್ಯ ಮತ್ತು ಯಶಸ್ಸು ಎರಡು ಸಹ ಮಿಶ್ರ ಫಲ ನೀಡುತ್ತದೆ. ಉತ್ತಮ ಅವಕಾಶಗಳು ಬರುತ್ತದೆ ಎಂದು ಕಾಯುವುದು ನಿಜ ಆದರೆ ಬೆಳವಣಿಗೆ ದ್ರುಷ್ಟಿತಿಂದ ಸಿಕ್ಕ ಅವಕಾಶಗಳನ್ನೇ ಬಳಕೆ ಮಾಡಿಕೊಳ್ಳುವುದು ಸೂಕ್ತ. ಈ ದಿನ ಸಂಜೆ ಸಾದಶಿವ ದೇವರ ಮಹಾ ಮಂತ್ರ ಪ್ರಾರ್ಥನೆ ಮಾಡೀರಿ.

ಮೀನ: ಹಣಕಾಸಿನ ಲಾಭಗಳು ನೀವು ಅಂದುಕೊಂಡ ರೀತಿಯಲ್ಲಿ ನಿಮಗೆ ಸಿಗುವುದಿಲ್ಲ. ಪ್ರೀತಿಪಾತ್ರ ಸ್ನೇಹಿತರು ನಿಮ್ಮ ಕಷ್ಟಗಳಿಗೆ ಸ್ಪಂದನೆ ನೀಡುತ್ತಾರೆ. ನಿಮ್ಮ ಮನಸಿಗೆ ಇಚ್ಛೆ ಆಗಿರುವ ಬಾರಿ ಭೋಜನ ಸವೆಯುವ ಅವಕಾಶ ಸಿಗಲಿದೆ. ಮಕ್ಕಳ ಜೊತೆಗೆ ಬಾಂದವ್ಯದಲ್ಲಿ ಬಿರುಕು ಮೂಡುತ್ತದೆ.

Be the first to comment

Leave a Reply

Your email address will not be published.


*