ಟಿಆರ್ ಪಿ ಕಿಂಗ್ ಆದ ಆರ್ಯವರ್ಧನ್..!! ಎಲ್ಲಾ ಸೀರಿಯಲ್ ಗೆ ಹೊಸ ತಲೆನೋವು.!! ಈ ವಾರದ ರೇಟಿಂಗ್ ಎಷ್ಟು ಗೊತ್ತಾ..?

ಕನ್ನಡದ ಕಂಪು ಹರಡಿ..

ಟಿಆರ್ ಪಿ ಇತಿಹಾಸ ಸೃಷ್ಟಿಸಿದ ಜೊತೆ ಜೊತೆಯಲಿ, ಈಗ ಎಲ್ಲಾ ಧಾರಾವಾಹಿಗಳಿಗೆ ತೆಲೆನೋವಾಗಿ ಪರಿಣಾಮಿಸಿದೆ. ಈ ವಾರದ ಟಿಆರ್ ಪಿ ಎಷ್ಟು ಗೊತ್ತಾ..

ಜೊತೆ ಜೊತೆಯಲಿ ಧಾರಾವಾಹಿ ಪ್ರಾರಂಭವಾಗಿ ಮೊದಲ ವಾರವೇ ದಾಖಲೆಯ ರೇಟಿಂಗ್ ಪಡೆಯಿತು. ಇಂದಿಗೆ ಜೊತೆ ಜೊತೆಯಲಿ ಧಾರಾವಾಹಿ ಪ್ರಾರಂಭವಾಗಿ 50 ದಿನಗಳು ಪೂರೈಸಿದೆ. ಯಾವುದೇ ಧಾರಾವಾಹಿ ಪ್ರಾರಂಭವಾಗಿ ಕೆಲವು ದಿನಗಳು ಮಾತ್ರ ನಂಬರ್‌ ಒನ್ ಸ್ಥಾನದಲ್ಲಿದ್ರೆ. ಜೊತೆ ಜೊತೆಯಲಿ ಪ್ರಾರಂಭವಾಗಿ 50 ದಿನಗಳಾದ್ರೂ ನಂಬರ್ ಒನ್ ಸ್ಥಾನದಲ್ಲಿದೆ.

ಹೌದು, ಯಾರಿಗೂ ನಂಬರ್ ಒನ್ ಸ್ಥಾನ ಬಿಟ್ಟುಕೊಡದ ಜೊತೆ ಜೊತೆಯಲಿ, ಈ ವಾರ‌ ಪಡೆದ ರೇಟಿಂಗ್ ಎಷ್ಟು ಗೊತ್ತಾ? ಮೊದಲ ವಾರದಿಂದಲೂ ನಂಬರ್ ಒನ್ ಸ್ಥಾನವನ್ನು ಕಾಯ್ದುಕೊಂಡು ಬಂದಿರುವ ಜೊತೆ ಜೊತೆಯಲಿ, ಈ ವಾರವೂ ಕೂಡ ತನ್ನ ಸ್ಥಾನವನ್ನು ಉಳಿಸಿಕೊಂಡು ದಾಖಲೆಯ 13.7 ಟಿ ಆರ್ ಪಿ ಪಡೆದುಕೊಂಡಿದೆ. ಮುಂದೆ ಓದಿ…

ಇದೇ ಸಂದರ್ಭದಲ್ಲಿ 50 ದಿನದ ಸಂಭ್ರಮದಲ್ಲಿರುವ ಧಾರಾವಾಹಿ, ನಿನ್ನೆ ಸಂಜೆ 4 ಗಂಟೆಗೆ ಜೀ ವಾಹಿನಿಯ ಫೇಸ್‌ಬುಕ್‌ ಪೇಜ್ ನಲ್ಲಿ ಲೈವ್ ಬಂದು ಧಾರಾವಾಹಿ ತಂಡ ವೀಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ಹೀಗೆ ಧಾರಾವಾಹಿಗೆ ನಿಮ್ಮ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು. ಪ್ರತಿ ದಿನವೂ ರೋಚಕ ತಿರುವುಗಳನ್ನು ನೀಡುತ್ತಿರುವ ಜೊತೆ ಜೊತೆಯಲಿ‌ ಮುಂದಿನ ದಿನಗಳಲ್ಲಿ‌ ಮತ್ತುಷ್ಟು ಮನರಂಜನೆ ನೀಡಲಿದೆ.

Be the first to comment

Leave a Reply

Your email address will not be published.


*